ಜಪಾನ್ನ ನಾಗೋಯಾ ನಗರದಲ್ಲಿ ಸಾರ್ವಕಾಲಿಕ ದಾಖಲೆಯ ಭಾರಿ ಮಳೆಯಾಗಿದೆ. ರಸ್ತೆಗಳೆಲ್ಲ ಕೆರೆಯಂತಾಗಿ ವಾಹನಗಳು ಕೊಚ್ಚಿಹೋಗಿವೆ. ಶೋನಾಯಿ ನದಿ ಅಪಾಯದ ಮಟ್ಟ ಮೀರಿ ರಸ್ತೆಗಳಿಗೂ ನುಗ್ಗಿದೆ.