ಟರ್ಕಿಯ ಸಿವೆರೆಕ್ನಲ್ಲಿರುವ ಪ್ರೌಢಶಾಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಅನಾಮಿಕನೊರ್ವ ಏಕಾಏಕಿ ಮನಸೋ ಇಚ್ಛೆ ಫೈರಿಂಗ್ ಮಾಡಿದ್ದು, 10 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರು, ಪೊಲೀಸ್ ಅಧಿಕಾರಿ ಮತ್ತು ಕೆಫೆಟೇರಿಯಾ ಕೆಲಸಗಾರ ಸೇರಿದಂತೆ ಒಟ್ಟು16 ಜನರು ಗಾಯಗೊಂಡಿದ್ದಾರೆ.