ರಸ್ತೆ ಬಿಟ್ಟು ಫುಟ್ಪಾತ್ ಮೇಲೆ ಬೈಕ್ ಓಡಿಸುತ್ತಿದ್ದವರಿಗೆ ವಿದೇಶಿಗನೊಬ್ಬ ಪಾಠ ಕಲಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಫುಟ್ಪಾತ್ಗೆ ಅಡ್ಡಲಾಗಿ ನಿಂತು ಬಂದ ಬೈಕ್ ಸವಾರರಿಗೆಲ್ಲಾ ರಸ್ತೆಯಲ್ಲಿ ಹೋಗುವಂತೆ ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.