ಇರಾನ್ ಮೇಲೆ ಇಸ್ರೇಲ್-ಅಮೆರಿಕದಿಂದ ಜಂಟಿ ಸೇನಾ ದಾಳಿ ಪರಿಣಾಮ ಪೆಟ್ರೋಲ್, ಡೀಸೆಲ್ ಕೊರತೆ ಉಂಟಾಗುವ ಭಯದಿಂದ ಶ್ರೀಲಂಕಾದಲ್ಲಿ ಆಟೋ, ಬೈಕ್ ಸವಾರರು ಪೆಟ್ರೋಲ್ ಬ್ಯಾಂಕ್ಗೆ ಮುಗಿಬಿದ್ದರು. 2022ರಲಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪದಚ್ಯುತ್ಯಗೊಂಡಿದ್ದಾಗ ಇದೇ ಸ್ಥಿತಿ ಉಂಟಾಗಿತ್ತು. ಸದ್ಯ ಪೆಟ್ರೋಲ್ ಬ್ಯಾಂಕ್ಗೆ ಜನ ಮುಗಿಬಿದ್ದ ವಿಡಿಯೋ ವೈರಲ್ ಆಗಿದೆ.