ಖ್ಯಾತ ನಟಿ ಡೈಸಿ ಬೋಪಣ್ಣ ಅವರಿಗೆ ಸೂಪರ್ ಬೈಕ್ ಬಗ್ಗೆ ಸಖತ್ ಕ್ರೇಜ್ ಇದೆ. ಅದಕ್ಕೆ ಈ ವಿಡಿಯೋ ಸಾಕ್ಷಿ. ಪ್ರತಿ ದಿನ ಅವರು ಸೂಪರ್ ಬೈಕ್ ಓಡಿಸುತ್ತಾರೆ. ವಿಡಿಯೋ ಮೂಲಕ ಅವರು ಝಲಕ್ ನೀಡಿದ್ದಾರೆ. ಅಭಿಮಾನಿಗಳು ಭೇಷ್ ಎಂದಿದ್ದಾರೆ.