ಗದಗ ಜಿಲ್ಲೆಯ ಹುಲ್ಲೂರಿನಲ್ಲಿ ರಣಭೀಕರ ಬಿಸಿಲಿಗೆ ಪ್ರಾಣಿಗಳು, ವಿಶೇಷವಾಗಿ ಮಂಗಗಳು ನೀರಿಗಾಗಿ ಪರದಾಡುತ್ತಿವೆ. ರಸ್ತೆಯ ತಗ್ಗಿನಲ್ಲಿ ನಿಂತ ನೀರನ್ನು ಕುಡಿಯಲು ಮಂಗಗಳು ಹರಸಾಹಸ ಪಡುವಂತಾಗಿದೆ.