ನಟಿ ಗೌತಮಿ ಜಾದವ್ ಅವರಿಗೆ ಕಿರುತೆರೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ಅವರ ಈ ಹೊಸ ವಿಡಿಯೋ ಗಮನ ಸೆಳೆದಿದೆ. ಕಪ್ಪು, ಬಿಳುಪಿನ ಈ ವಿಡಿಯೋದಲ್ಲಿ ಕೂಡ ಅವರು ಪಳಪಳನೆ ಹೊಳೆಯುವಂತೆ ಕಾಣಿಸಿಕೊಂಡಿದ್ದಾರೆ.