ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ 6 ಲಕ್ಷಕ್ಕೂ ಹೆಚ್ಚು ಮಿರ್ಚಿ ಬಜ್ಜಿ ಪ್ರಸಾದವಾಗಿ ನೀಡಲಾಗಿದೆ. ಅಭಿನವ ಗವಿಸಿದ್ದೇಶ್ವರ ಶ್ರೀಗಳು ಖುದ್ದು ಭಕ್ತರಿಗಾಗಿ ಮಿರ್ಚಿ ಬಜ್ಜಿ ತಯಾರಿಸಿದರು.