ಗಾಜಿಯಾಬಾದ್ನಲ್ಲಿ ಹೋಟೆಲ್ ಕೆಲಸಗಾರನೊಬ್ಬ ರೊಟ್ಟಿ ಬೇಯಿಸುವಾಗ ಉಗುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕನ್ ಪಾಯಿಂಟ್ ಎಂಬ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕೆಲಸಗಾರನೊಬ್ಬ ತಂದೂರಿನಲ್ಲಿ ರೊಟ್ಟಿ ತಯಾರಿಸಿ ಅದರ ಮೇಲೆ ಉಗುಳುತ್ತಿರುವುದನ್ನು ಕಾಣಬಹುದು.