ಸೃಜನ್ ಲೋಕೇಶ್ ಅವರು ‘ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್’ ಶೋಗಾಗಿ ಈ ರೀತಿ ರೆಡಿ ಆಗಿದ್ದಾರೆ. ಮೇಕಪ್ ವಿಡಿಯೋ ವೈರಲ್ ಆಗಿದೆ. ಈ ಬಾರಿ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಮಕ್ಕಳು ಭಾಗವಹಿಸುತ್ತಿದ್ದಾರೆ. ಶ್ರುತಿ, ಸಾಧು ಕೋಕಿಲ ಮತ್ತು ಸೃಜನ್ ಲೋಕೇಶ್ ಅವರು ಜಡ್ಜ್ ಆಗಿದ್ದಾರೆ.