ಈಕೆ ಹಣ್ಮಗ್ಳು ಈಕೆಯ ಕೈಯಲ್ಲಿ ಏನು ಆಗುತ್ತೆ ಎಂದು ಕುಸ್ತಿಯ ಸಮಯದಲ್ಲಿ ಮನಬಂದಂತೆ ಹೊಡೆಯುತ್ತಾ, ಒದೆಯುತ್ತಿದ್ದ ಬಾಲಕನಿಗೆ ಆಕೆ ಹೆಣ್ಮಕ್ಳೇ ಸ್ಟ್ರಾಂಗ್ ಎಂಬುದನ್ನು ತೋರಿಸಿದ್ದಾಳೆ. ಆಕೆ ಕೊಟ್ಟ ಉತ್ತರಕ್ಕೆ ಆತ ಅಡಿಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.