ಗೆಳಯನಿಗೆ ಅಪಘಾತವಾದ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ಯುವತಿ, ತನಗೆ ತಿಳಿಸದಿದ್ದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾಳೆ. ಎರಡು ದಿನಗಳಿಂದ ಹುಡುಕಿದರೂ ಸಿಗದ ಗೆಳಯನ ಸ್ಥಿತಿ ನೋಡಿ ಭಾವುಕಳಾಗಿದ್ದಾಳೆ. ಈ ಭಾವನಾತ್ಮಕ ಸಂಭಾಷಣೆ ಹಾಗೂ ಆಕೆಯ ಕಾಳಜಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಷ್ಟದ ಸಮಯದಲ್ಲಿ ಪ್ರೀತಿಪಾತ್ರರ ಕಾಳಜಿ ಹೇಗೆ ಇರುತ್ತದೆ ಎಂಬುದನ್ನು ಇದು ತೋರಿಸುತ್ತದೆ.