ಗೊಂದ್ ಕತೀರ (ಅಂಟು) ಮತ್ತು ಕಲ್ಲಂಗಡಿ ಹಣ್ಣಿನ ಕೂಲರ್ ಬೇಸಿಗೆಯ ಶಾಖವನ್ನು ಕಡಿಮೆ ಮಾಡಲು ಅತ್ಯುತ್ತಮವಾದ, ಆರೋಗ್ಯಕರ ಮತ್ತು ರಿಫ್ರೆಶ್ ಪಾನೀಯವಾಗಿದೆ. ಇದು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದನ್ನು ಮಾಡುವುದು ಕೂಡ ಬಹಳ ಸುಲಭ. ಇದನ್ನು ಕ್ವಿಕ್ ಆಗಿ ತಯಾರಿಸುವ ರೆಸಿಪಿಯನ್ನು finefettlecookerys ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಮಾಡಿ ಟ್ರೈ ಮಾಡಿ.