ಕ್ಷುಲ್ಲಕ ಕಾರಣಕ್ಕೆ ಯುವಕರು ಮತ್ತು ಬೀದಿ ವ್ಯಾಪಾರಿ ನಡುವೆ ಗಲಾಟೆ ಉಂಟಾಗಿದೆ. ಈ ವೇಳೆ ವ್ಯಾಪಾರಿ ಮೇಲೆ ಇಬ್ಬರು ಯುವಕರಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ಯುವಕರ ಮೇಲೆ ವ್ಯಾಪಾರಿ ಬಿಸಿ ಎಣ್ಣೆ ಎರಚಿದ್ದಾರೆ.