ಆಗ ತಾನೆ ಕಾರಿನಿಂದ ಇಳಿದಿದ್ದ ಯುವತಿಯ ಪರ್ಸ್ಗೆ ಕೈಹಾಕಿ ಕಳ್ಳನೊಬ್ಬ ಪಜೀತಿಗೆ ಸಿಲುಕಿರುವ ವಿಡಿಯೋ ವೈರಲ್ ಆಗಿದೆ. ಇನ್ನೊಮ್ಮೆ ಆತ ಕದಿಯುವ ಮುನ್ನ ಸಾವಿರ ಸಲ ಯೋಚನೆ ಮಾಡುವುದಂತೂ ಪಕ್ಕ.