ನಂಜನಗೂಡಿನಲ್ಲಿ ಅದ್ದೂರಿ ಕಪಿಲಾ ಆರತಿ, ಲಕ್ಷ ದೀಪೋತ್ಸವನೆರವೇರಿತು. ಯುವ ಬ್ರಿಗೇಡ್ ಕಪಿಲಾ ಆರತಿ ಆಯೋಜನೆ ಮಾಡಿದ್ದು, ನಂಜನಗೂಡಿನ ಕಪಿಲಾ ನದಿ ತೀರದ ಸ್ನಾನ ಘಟ್ಟದಲ್ಲಿ ಲಕ್ಷ ದೀಪೋತ್ಸವ ಹಾಗೂ ಕಪಿಲಾ ಆರತಿ ನೆರವೇರಿತು. ವಿಡಿಯೋ ಇಲ್ಲಿದೆ.