ಶುಭಮನ್ ಗಿಲ್ ಅವರ ಬಿರುಸಿನ ಇನ್ನಿಂಗ್ಸ್ಗೆ ಭುವನೇಶ್ವರ್ ಕುಮಾರ್ ಬ್ರೇಕ್ ಹಾಕಿದರು. ಆದಾಗ್ಯೂ ಗಿಲ್ ಅವರ ಈ ವಿಕೆಟ್ ಕ್ರೆಡಿಟ್ ವಿರಾಟ್ ಕೊಹ್ಲಿಗೆ ಸಲ್ಲಬೇಕು. ಶರವೇಗದಲ್ಲಿ ಬಂದ ಚೆಂಡನ್ನು ಕೊಹ್ಲಿ ಹಿಡಿದ ರೀತಿ ಅದ್ಭುತವಾಗಿತ್ತು.