ಬೇಸಿಗೆ ಕಾಲದಲ್ಲಿ ತಂಪು ತಂಪಾಗಿರುವುದನ್ನು ಏನಾದರೂ ಸಿಕ್ಕರೆ ಯಾರು ಬೇಡ ಅಂತಾರೆ ಅಲ್ವಾ? ಅದೇ ರೀತಿ ಸುಲಭವಾಗಿ ಮನೆಯಲ್ಲಿಯೇ ಪೇರಳೆ ಹಣ್ಣಿನ ಐಸ್ ಕ್ಯಾಂಡಿ ಮಾಡಬಹುದು. ನೀವು ಈ ಹಣ್ಣಿನ ಐಸ್ ಕ್ರೀಮ್ ಸವಿದಿರಬಹುದು ಆದರೆ ಐಸ್ ಕ್ಯಾಂಡಿ ತಿಂದರಲು ಸಾಧ್ಯವಿಲ್ಲ. ಆದರೆ she_by_yash ಎಂಬ ಇನ್ಸ್ಟಾ ಖಾತೆಯಲ್ಲಿ ಇದನ್ನು ಸಿಂಪಲ್ ಆಗಿ ಮಾಡುವ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ರೆ ಇನ್ನೇಕೆ ತಡ ಮನೆಯಲ್ಲಿ ಟ್ರೈ ಮಾಡಿ ನೋಡಿ.