ಕರ್ನಾಟಕದಲ್ಲಿ 2 ದಿನಗಳಿಂದ ಅಲ್ಲಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಇಂದು ಹಾಸನದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಇದರಿಂದ ಹಾಸನದ ರಸ್ತೆಗಳಲ್ಲಿ ಹಿಮಪಾತವಾದಂತಹ ದೃಶ್ಯ ಕಂಡುಬಂದಿತು.