ಕಾಫಿನಾಡು ಚಿಕ್ಕಮಗಳೂರಿನ ಕೊಳ್ಳೇಗಾಲ ಯಳಂದೂರು ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ ಭಾರಿ ಆಲಿಕಲ್ಲು ಮಳೆ ಸುರಿದಿದ್ದು, ಹಿಮಪಾತವಾದ ಜಾಗದಂತೆ ಭಾಸವಾಯಿತು. ಸದ್ಯ ಆಲಿಕಲ್ಲು ಮಳೆ ಹಾಗೂ ಅದನ್ನು ಜನ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.