ಸಾಮಾನ್ಯವಾಗಿ ಬೆಂಕಿ ಕಂಡರೆ ಎಲ್ಲರಿಗೂ ಭಯ, ಅದರಲ್ಲೂ ವೇದಿಕೆ ಮೇಲೆ ಕ್ಯಾಂಡಲ್ ಹಿಡಿದು ನಿಂತಿರುವಾಗ ಯುವತಿಯ ಕೂದಲಿಗೆ ಬೆಂಕಿ ಹೊತ್ತಿಕೊಂಡರೂ ಆಕೆ ಚೂರು ಭಯಪಡೆದೆ ಕೈಯಿಂದ ಅದನ್ನು ನಂದಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.