‘ಬಿಗ್ ಬಾಸ್ ಕನ್ನಡ ಸೀಸನ್ 12’ ಪ್ರತಿ ಸಂಚಿಕೆ ನೋಡಿದ ಬಳಿಕ ಹನುಮಂತ ಮತ್ತು ಧನರಾಜ್ ಆಚಾರ್ ಅವರು ವಿಡಿಯೋ ಕಾಲ್ ಮೂಲಕ ಚರ್ಚೆ ಮಾಡುತ್ತಿದ್ದಾರೆ. ಅವರಿಬ್ಬರ ಮಾತುಕಥೆ ಸಖತ್ ಫನ್ನಿ ಆಗಿರುತ್ತದೆ. ಹನುಮಂತ ಅವರು ತಮ್ಮ ಮಾತಿನ ಮೂಲಕ ಎಲ್ಲರನ್ನೂ ನಗಿಸುತ್ತಿದ್ದಾರೆ.