ಹರ್ಷಿತ್ ರಾಣಾ ನ್ಯೂಜಿಲೆಂಡ್ ತಂಡದ ಮೊದಲ ವಿಕೆಟ್ ಉರುಳಿಸಿದ್ದಾರೆ. ಡೆವೊನ್ ಕಾನ್ವೇ ಅವರನ್ನು ಸತತ 4ನೇ ಬಾರಿಗೆ ಔಟ್ ಮಾಡುವಲ್ಲಿ ಹರ್ಷಿತ್ ಯಶಸ್ವಿಯಾಗಿದ್ದಾರೆ. ಈ ಮೊದಲು ನಡೆದಿದ್ದ 3 ಏಕದಿನ ಪಂದ್ಯಗಳಲ್ಲೂ ಹರ್ಷಿತ್, ಕಾನ್ವೇ ವಿಕೆಟ್ ಉರುಳಿಸಿದ್ದರು.