ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಸರ್ಕಾರಿ ಶಾಲೆಯಲ್ಲಿ ಜಾಗದ ವಿವಾದ ತಾರಕಕ್ಕೇರಿದೆ. ಶಾಲೆಯ ಆವರಣವನ್ನು ಅತಿಕ್ರಮಿಸಲಾಗಿದೆ ಎಂದು ಆರೋಪಿಸಿ ಈರಪ್ಪ ಕುಲಕರ್ಣಿ ಎಂಬ ವ್ಯಕ್ತಿ ಶಾಲೆಗೆ ಬೀಗ ಜಡಿದಿದ್ದಾರೆ.