ಹಾವೇರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಅಕಾಲಿಕ ಮಳೆಯಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಕರ್ಜಗಿ ಗ್ರಾಮದ ಸಂತೆಯಲ್ಲಿ ತರಕಾರಿಗಳು ಕೊಚ್ಚಿಹೋಗಿವೆ.