ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಬಿದ್ದ ತಾಯಿಯನ್ನು ಕಾಪಾಡಲು ಹೋಗಿ ಮಗ ಪ್ಲಾಟ್ಫಾರಂನಿಂದ ಕೆಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.