ಮಗುವೊಂದು ತನಗೆ ಆಗಿರುವ ಗಾಯದ ನೋವನ್ನು ಮರೆತು, ಆಸ್ಪತ್ರೆಯ ಹಾಸಿಗೆಯ ಮೇಲೆ ನರ್ಸ್ ಹಾಗೂ ವೈದ್ಯರ ಎದುರು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.