ವೀಕೆಂಡ್ ಮುಗಿದು ಮತ್ತೆ ಸೋಮವಾರ ಬಂತು ಎಂದರೆ ಲಂಚ್ ಬಾಕ್ಸ್ ಗೆ ಯಾವ ರೆಸಿಪಿ ಮಾಡೋದು ಅನ್ನೋ ಚಿಂತೆ ಆರಂಭವಾಗುತ್ತದೆ. ಅಂತವರಿಗೆ ಈ ರೆಸಿಪಿ. ಹೌದು ಇದೊಂದು ಆರೋಗ್ಯಕರ ರೆಸಿಪಿಯಾಗಿದ್ದು ನೀವು ಒಮ್ಮೆ ಟ್ರೈ ಮಾಡಲೇಬೇಕು. ಈ ವಿಡಿಯೋವನ್ನು komalramamishra ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೀವು ಮಾತ್ರವಲ್ಲ ಶಾಲೆಗೆ ಹೋಗುವ ಮಕ್ಕಳಿಗೂ ಕೂಡ ಕೊಡಬಹುದಾಗಿದೆ. ತರಕಾರಿ, ಧಾನ್ಯಗಳನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಹಾಗಿದ್ರೆ ಇನ್ನೇಕೆ ತಡ ಗಂಡ, ಮಕ್ಕಳಿಗೆ ಒಮ್ಮೆ ಮಾಡಿ ಬಡಿಸಿ.