ಡಯಟ್ ಮಾಡುತ್ತಿದ್ದು ದಿನನಿತ್ಯ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೀರಾ... ಹಾಗಿದ್ರೆ ಈ ವಿಡಿಯೋ ನಿಮಗಾಗಿ. ಇದು ಹೊಸ ರೀತಿಯ ಟೊಮೆಟೊ ಬಜ್ಜಿ ಮಾಡುವ ವಿಧಾನವಾಗಿದ್ದು ಡಯಟ್ ಮಾಡುವವರಿಗೆ ಇದು ಒಳ್ಳೆಯ ರೆಸಿಪಿಯಾಗಿದೆ. ಈ ವಿಡಿಯೋವನ್ನು naenaesthetics ಎಂಬ ಇನ್ಸ್ಟಾ ಖಾತೆಯಲ್ಲಿ ಈ ಹಂಚಿಕೊಳ್ಳಲಾಗಿದ್ದು ತೂಕ ಇಳಿಸಿಕೊಳ್ಳಲು ಬೆಸ್ಟ್ ಆಹಾರವಾಗಿದೆ. ಆರೋಗ್ಯಕರವಾಗಿರುವುದರಿಂದ ಯಾರೂ ಬೇಕಾದರೂ ಕೂಡ ಮಾಡಿ ಸೇವನೆ ಮಾಡಬಹುದಾಗಿದೆ.