ಚಿಕ್ಕಮಗಳೂರಿನಲ್ಲಿ ಬುಧವಾರ ಸಂಜೆ ಭಾರಿ ಆಲಿಕಲ್ಲು ಮಳೆ ಸುರಿದಿದ್ದು, ರಸ್ತೆಯುದ್ಧಕ್ಕೂ ಆಲಿಕಲ್ಲು ರಾಶಿ ಕಂಡುಬಂತು. ಸದ್ಯ ಆಲಿಕಲ್ಲು ಮಳೆಯ ವಿಡಿಯೋ ವೈರಲ್ ಆಗುತ್ತಿದೆ.