ಪುಣೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮೆಟ್ರೋದಲ್ಲಿ ಕೂಡ ಪ್ರಯಾಣಿಕರು ಪ್ರಯಾಣಿಸುವಲ್ಲಿ ಕಷ್ಟ ಅನುಭವಿಸಿರುವ ಘಟನೆ ನಡೆದಿದೆ. ಬಸ್ಸಿನಂತೆಯೇ ಮೆಟ್ರೋದಲ್ಲಿ ಕೂಡ ನೀರು ಸೋರುತ್ತಿದ್ದು, ಪ್ರಯಾಣಿಕರಿಗೆ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ.