ಅಪಘಾತದಲ್ಲಿ ಗಾಯಗೊಂಡ ನಾಯಿಯ ಜೀವ ಉಳಿಸಲು ಎರಡು ನಾಯಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿರುವ ವಿಡಿಯೋ ವೈರಲ್ ಆಗಿದೆ. ನಾಯಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು, ನಾಯಿ ರಕ್ತಸಿಕ್ತವಾಗಿ ರಸ್ತೆಯಲ್ಲೇ ಬಿದ್ದಿತ್ತು, ಕೂಡಲೇ ಎರಡು ನಾಯಿಗಳು ಆ ನಾಯಿಯನ್ನು ಎಳೆದು ರಸ್ತೆಯಿಂದ ಪಕ್ಕಕ್ಕೆ ತಂದು ಜೀವ ಉಳಿಸಿವೆ.