ಊಟಿಯ ಟೀ ಎಸ್ಟೇಟ್ನಲ್ಲಿ ಕೆಲಸಕ್ಕೆ ಹೋದವರಿಗೆ ಶಾಕ್ ಕಾದಿತ್ತು, ಟೀ ಗಿಡಗಳ ಮಧ್ಯೆ ಚಿರತೆಯೊಂದು ಅಡಗಿ ಕುಳಿತಿದ್ದ ವಿಡಿಯೋ ವೈರಲ್ ಆಗಿದೆ.