ಮಾಮೂಲಿಯಾಗಿ ಐಸ್ ಕ್ರೀಮ್ ಇಷ್ಟಪಡುವವರ ಸಂಖ್ಯೆ ಜಾಸ್ತಿಯಾಗಿಯೇ ಇದೆ. ಆದರೆ ನೀವು ಎಂದಾದರೂ ಆರೋಗ್ಯಕರವಾದ ಹೈ-ಪ್ರೋಟೀನ್ ಸಿಹಿತಿಂಡಿ ಅಥವಾ ಐಸ್ ಕ್ರೀಮ್ ತಿಂದಿದ್ದೀರಾ? ಇಲ್ಲ ಎಂದಾದರೆ ಈ ರೆಸಿಪಿಯನ್ನು ತಪ್ಪದೆ ಟ್ರೈ ಮಾಡಿ. ಇದನ್ನು ಮಾಡುವ ರೆಸಿಪಿಯನ್ನು anubhaveats ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.