ಬೆಳಿಗ್ಗೆ ಆಫೀಸ್ ಗೆ ಹೋಗಬೇಕು ಆದ್ರೆ ಏನ್ ಮಾಡೋದು ಅಂತಾ ಚಿಂತೆ ಆಗುವವರಿಗೆ ಈ ರೆಸಿಪಿ. ಇದು ಪ್ರೋಟೀನ್ ಸಮೃದ್ಧವಾಗಿರುವ ಆಹಾರವಾಗಿದ್ದು ಇದನ್ನು ರಾತ್ರಿ ತಯಾರಿಸಿಟ್ಟುಕೊಂಡು ಬೆಳಿಗ್ಗೆ ಸೇವನೆ ಮಾಡಬಹುದಾಗಿದೆ. ಇದು ಬೆಳಿಗ್ಗೆ ಎದ್ದು ಗಡಿಬಿಡಿಯಲ್ಲಿ ತಯಾರಾಗುವವರಿಗೆ ಬಹಳ ಅನುಕೂಲವಾಗಿರುವ ರೆಸಿಪಿಯಾಗಿದೆ ಇದನ್ನು ಕೇವಲ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಮಾಡಬಹುದಾಗಿದೆ. ಈ ರೆಸಿಪಿಯನ್ನು thetinanunez ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ನಾಳೆ ಆಫೀಸ್ ಗೆ ಹೋಗುವವರು ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ.