ಕಾರು ರೇಸಿಂಗ್ ಅತ್ಯಂತ ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಯಿತು. ವೇಗವಾಗಿ ಬಂದ ಕಾರು ರೇಸಿಂಗ್ ನೋಡುತ್ತಿದ್ದವರಿಗೆ ಡಿಕ್ಕಿ ಹೊಡೆದಿರುವ ಘಟನೆ ಮಿನಾ ಕ್ಲಾವೆರೊದ ಸಿಯೆರಾಸ್ನಲ್ಲಿರುವ ಕಾರ್ಡೋಬಾದಲ್ಲಿ ನಡೆದಿದೆ.