ಮಾವಿನಹಣ್ಣಿನ ಸೀಸನ್ ನಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸವಿದಿರುತ್ತೀರಿ. ಆದರೆ ಎಂದಾದರೂ ಅದರಿಂದ ಐಸ್ ಕ್ರೀಮ್ ಮಾಡಿ ಸವಿದಿದ್ದೀರಾ. ಇಲ್ಲ ಎಂದಾದರೆ ನೀವು ಈ ರೆಸಿಪಿಯನ್ನು ಟ್ರೈ ಮಾಡಲೇಬೇಕು. ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದರಿಂದ ಕ್ವಿಕ್ ಆಗಿ ಆಗುವುದರ ಜೊತೆಗೆ ರುಚಿಕರವೂ ಆಗಿರುತ್ತದೆ. ಬೇಸಿಗೆ ಮತ್ತು ಮಾವಿನ ಹಣ್ಣಿನ ಸೀಸನ್ ಮುಗಿಯುವುದರೊಳಗೆ ಇದನ್ನೊಮ್ಮೆ ಮಾಡಿ ನೋಡಿ. ಕೇವಲ 3-4 ಪದಾರ್ಥಗಳಿದ್ದರೆ ಇದನ್ನು ಮಾಡಬಹುದು. ಹೇಗೆ ಮಾಡಬೇಕು ಎಂಬುದನ್ನು food._.function ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.