‘ಹೂವಿನ ಬಾಣದಂತೆ’ ಖ್ಯಾತಿಯ ವೈರಲ್ ಹುಡುಗಿ ನಿತ್ಯಶ್ರೀ ಅವರು ತುಂಬಾ ಟ್ರೋಲ್ ಆಗಿದ್ದಾರೆ. ಟ್ರೋಲ್ಗಳಿಗೆ ಅವರು ಈ ವಿಡಿಯೋದಲ್ಲಿ ತಿರುಗೇಟು ನೀಡಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅವಕಾಶ ಪಡೆದ ಬಳಿಕ ಅವರಿಗೆ ಟ್ರೋಲ್ ಕಾಟ ಹೆಚ್ಚಾಯಿತು.