ಮನೆಯಲ್ಲಿ ಕಾರ್ನ್ ಇದ್ಯಾ? ಇದರಿಂದ ಏನ್ ಮಾಡಬಹುದು ಅಂತಾ ಯೋಚಿಸುತ್ತಿದ್ದೀರಾ... ಹಾಗಿದ್ರೆ ಒಂದು ಸಿಂಪಲ್ ರೆಸಿಪಿ ಇಲ್ಲಿದೆ. ಹೌದು, ಚಳಿಗಾಲದ ಸಂಜೆ ಸಮಯದಲ್ಲಿ ಬಿಸಿ ಬಿಸಿಯಾಗಲಿ ತಿನ್ನಲು ಇದು ಬೆಸ್ಟ್ ರೆಸಿಪಿ. ಇದನ್ನು crispybitesindia ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಸಿಂಪಲ್ ಆಗಿ ಮಾಡಿಕೊಳ್ಳಬಹುದಾಗಿದೆ. ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಇದನ್ನು ಮಾಡಬಹುದಾಗಿದ್ದು ರುಚಿಯ ಜೊತೆಗೆ ಈಜಿಯಾಗಿಯೂ ಮಾಡಬಹುದಾಗಿದೆ.