ಗದಗದ ಲಕ್ಕುಂಡಿಯಲ್ಲಿ ಈಗ ನಿಧಿ ಇದೆ ಎಂಬ ಮಾಹಿತಿ ಆಧರಿಸಿ ಭಾರತೀಯ ಪುರಾತತ್ವ ಇಲಾಖೆ ತಜ್ಞರು ರಾಜ್ಯ ಸರ್ಕಾರದ ಸಹಯೋಗದಲ್ಲಿ ಉತ್ಖನನ ಕಾರ್ಯ ಆರಂಭಿಸಿದ್ದಾರೆ. ಹಾಗಾದರೆ, ನಿಧಿ ಹುಡುಕುವ ಪ್ರಕ್ರಿಯೆ ಹೇಗಿರುತ್ತದೆ? ಈ ವಿಡಿಯೋದಲ್ಲಿದೆ ಮಾಹಿತಿ.