ರೆಸ್ಟೋರೆಂಟ್ನಲ್ಲಿ ಆಹಾರವನ್ನು ನೀಡುವ ಬೌಲ್ ದೊಡ್ಡದಾಗಿರುತ್ತದೆ. ಸಿಕ್ಕಾಪಟ್ಟೆ ಆಹಾರವಿದೆ ಎಂದು ನೀವು ಭಾವಿಸಿದರೆ ನಿರಾಸೆಯಾಗುವುದು ಖಂಡಿತ. ಏಕೆಂದರೆ, ಹೊರಗಿನ ಪಾತ್ರೆ ಮಾತ್ರ ದೊಡ್ಡದಾಗಿರುತ್ತದೆಯೇ ವಿನಃ ಒಳಗಿನ ವಿನ್ಯಾಸ ಸಣ್ಣದಾಗಿರುತ್ತದೆ. ರೆಸ್ಟೋರೆಂಟ್ನವರು ಗ್ರಾಹಕರನ್ನು ಯಾವ ರೀತಿ ಯಾಮಾರಿಸುತ್ತಾರೆ ಎಂಬುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ.