ಮಕ್ಕಳಿಗೆ ಪ್ರತಿನಿತ್ಯ ಏನಾದರೂ ಮಾಡಿಕೊಡಬೇಕು ಎನ್ನುವವರು ಈ ಒಂದು ರೆಸಿಪಿ ಮಾಡಿ ಸವಿಯಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಇಷ್ಟವಾಗುವ ಈ ರೆಸಿಪಿಯನ್ನು ಮಾಡುವುದು ಕೂಡ ಸುಲಭ. ಇದನ್ನು avani.anuradha.ki.rasoi ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಬಹುದಾಗಿದೆ. ಕಡಿಮೆ ಪದಾರ್ಥಗಳನ್ನು ಬಳಸಿಕೊಂಡು ಇದನ್ನು ಮಾಡಬಹುದಾಗಿದ್ದರಿಂದ ತಟ್ ಅಂತ ತಯಾರಿಸಬಹುದು. ಹಾಗಿದ್ರೆ ಇನ್ನೇಕೆ ತಡ ಮಾಡಿ ನೋಡಿ. ಮಕ್ಕಳಿಗೂ ಮಾಡಿಕೊಡಿ.