ಬೇಸಿಗೆಯಲ್ಲಿ ದ್ರವ ರೂಪದ ಆಹಾರಗಳನ್ನು ಸೇವನೆ ಮಾಡುವಾಗ ಇರುವ ಖುಷಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಹಾಗಾಗಿ ಆರೋಗ್ಯಕ್ಕೂ ಒಳ್ಳೆಯದಾದ ಮಾಡಲು ಸುಲಭವಾದ ರೆಸಿಪಿ ಹುಡುಕುತ್ತಿದ್ದರೆ ನಿಮಗಾಗಿ ಈ ರೆಸಿಪಿ. ಕರ್ಬೂಜ ಹಣ್ಣಿನ ಬಗ್ಗೆ ನೀವು ಕೇಳಿರಬಹುದು. ಇದು ದೇಹಕ್ಕೆ ಬಹಳ ಒಳ್ಳೆಯದು ಅದರಲ್ಲಿಯೂ ಬೇಸಿಗೆಯಲ್ಲಿ ಇದರಿಂದ ತಯಾರಿಸುವ ರೆಸಿಪಿಯನ್ನು ಮಾಡಿ ಸವಿಯುವುದು ಬಹಳ ಉತ್ತಮ. ಇದರಿಂದ ಮಾಡಬಹುದಾದ ಜ್ಯೂಸ್ ರೆಸಿಪಿ ಇಲ್ಲಿದೆ. ಇದನ್ನು ಮಾಡುವ ರೆಸಿಪಿಯನ್ನು barkhascookbook ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೀವು ಕೂಡ ಟ್ರೈ ಮಾಡಿ ನೋಡಿ.