ಚಳಿಗಾಲದ ಸಂಜೆಯಲ್ಲಿ ಚಾಟ್ ಮಾಡಿ ತಿನ್ನುವುದರಲ್ಲಿರುವ ಇರುವ ಮಜಾ ಬೇರೆಯಾವುದರಲ್ಲಿಯೂ ಸಿಗುವುದಿಲ್ಲ. ಆದರೆ ಒಂದೇ ಬಗೆಯ ಚಾಟ್ ತಿಂದು ತಿಂದು ಬೇಸರವಾಗಿರುವವರು agarnishbowl ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ರೆಪಿಯನ್ನು ಟ್ರೈ ಮಾಡಬಹುದು. ಇದು ಒಂದು ರೀತಿ ಪಾನಿಪುರಿ, ಮಸಾಲಾಪುರಿ ಮತ್ತು ದಹಿಚಾಟ್ ರೆಸಿಪಿಯ ಸಮಿಶ್ರಣವಾಗಿದ್ದು ಒಮ್ಮೆ ಟ್ರೈ ಮಾಡಿದರೆ ಮತ್ತೆ ಮತ್ತೆ ಮಾಡಿ ಸವಿಯುವುದರಲ್ಲಿ ಸಂಶಯವೇ ಇಲ್ಲ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ರುಚಿ ನೋಡಿ.