ಮಕ್ಕಳಿಗೆ ಸಾಮಾನ್ಯವಾಗಿ ಹೊರಗಿನ ಫುಡ್ ಬಹಳ ಇಷ್ಟವಾಗುತ್ತದೆ. ಆದರೆ ಅದನ್ನು ಯಾವಾಗಲೂ ಕೊಡಲು ಸಾಧ್ಯವಾಗುವುದಿಲ್ಲ. ಆದರೆ ಅಲ್ಲಿ ಸಿಗುವಂತಹ ಆಹಾರಗಳನ್ನು ಅದಕ್ಕೂ ಹೆಚ್ಚಿನ ರುಚಿಯಲ್ಲಿ ಮಕ್ಕಳಿಗೆ ಮಾಡಿಕೊಡಬಹುದು. ಅಂತಹ ಆಹಾರಗಳಲ್ಲಿ ಜಾಮ್ ಕೂಡ ಒಂದು. ಇದನ್ನು ಸಾಮಾನ್ಯವಾಗಿ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅಲ್ಲಿ ಸಿಗುವ ಜಾಮ್ ಗಿಂತ ಮನೆಯಲ್ಲಿಯೇ ಸುಲಭವಾಗಿ ಕೇವಲ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಮಾಡಬಹುದು. ಈ ವಿಡಿಯೋವನ್ನು komalramamishra ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ ಸೇಬು ಮತ್ತು ಬಿಟ್ರೋಟ್ ಇದ್ದಾರೆ ಸಾಕು ಈ ಜಾಮ್ ತಯಾರಾಗುತ್ತದೆ. ಹಾಗಾದರೆ ಇನ್ನೇಕೆ ತಡ ಒಮ್ಮೆ ಮನೆಯಲ್ಲಿಯೇ ಮಾಡಿ ನೋಡಿ.