ವೀಕೆಂಡ್ ನಲ್ಲಿ ಸಂಜೆಗೆ ಸ್ನಾಕ್ಸ್ ಮಾಡಲು ಇದು ಬೆಸ್ಟ್ ರೆಸಿಪಿ. ಸ್ಪೈಸಿ ಮಸಾಲಾ ಶೇಂಗಾ ಮಾಡುವುದಕ್ಕೂ ತುಂಬಾ ಸುಲಭ. ಅಷ್ಟೇಅಲ್ಲ, ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ಗರಿಗರಿಯಾದ ಸ್ನಾಕ್ಸ್ ಆಗಿದೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಕೂಡ ಚಪ್ಪರಿಸಿ ತಿನ್ನುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಇದನ್ನು ನಾನಾ ವಿವಿಧಗಳಲ್ಲಿ ಮಾಡಬಹುದಾದರೂ ಕೂಡ ಸಿಂಪಲ್ ಆಗಿ ಮಾಡುವ ರೆಸಿಪಿಯನ್ನು yourown_kitchen ಎಂಬ ಇನ್ಸ್ಟಾ ಖಾತೆಯಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.