ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ನಾವು ಸೇವಿಸುವ ಆಹಾರವೇ ವಿಷವಾಗುತ್ತಿದೆ. ಹಾಗಾಗಿ ಆದಷ್ಟು ಆರೋಗ್ಯಕರ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಜೊತೆಗೆ ನಾವು ಸೇವಿಸುವ ಆಹಾರ ರುಚಿಯಾಗಿಯೂ ಇರಬೇಕಾಗುತ್ತದೆ ಎಂದು ಬಯಸುವವರು deeksha_vaibhav ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾದ ಪನೀರ್ ಬ್ರೊಕೊಲಿ ಸ್ಟಿರ್ ಫ್ರೈ ಅನ್ನು ಒಮ್ಮೆ ಮಾಡಿ ಸವಿಯಲೇ ಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು ಅಂತೆಯೇ ಬಾಯಿಗೂ ರುಚಿ ಕೊಡುತ್ತದೆ. ಹಾಗಿದ್ರೆ ಒಮ್ಮೆ ಮಾಡಿ ನೋಡಿ.