ಸಿಹಿ ಆಲೂಗಡ್ಡೆ ಫ್ರೆಶ್ ಆಗಿ ಸಿಗುವಾಗ ವಿವಿಧ ರೀತಿಯ ರೆಸಿಪಿ ಮಾಡಿ ಸವಿಯಬೇಕು. ಅದರಲ್ಲಿಯೂ ಮಕ್ಕಳಿಗೆ ಇಷ್ಟವಾಗುವ ರೆಸಿಪಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. theflavrqueen ಎಂಬ ಇನ್ಸ್ಟಾ ಖಾತೆಯಲ್ಲಿ ಸಿಹಿ ಆಲೂಗಡ್ಡೆ ಫ್ರೈಸ್ ಮಾಡುವ ವಿಧಾನವನ್ನು ಹಂಚಿಕೊಳ್ಳಲಾಗಿದ್ದು. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಬಹುದು. ಗರಿಗರಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಪೂರಕವಾಗಿರುವ ಆಹಾರಗಳನ್ನು ಮಾಡುವುದರಿಂದ ಮನಮಂದಿ ಎಲ್ಲಾ ಕೂತು ತಿನ್ನಬಹುದು. ಹಾಗಿದ್ರೆ ಇನ್ನೇಕೆ ತಡ ನೀವು ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ.