ಚೀಸ್ಕೇಕ್ ಆರೋಗ್ಯಕರವಾಗಿ ಮಾಡಲು ಸಾಧ್ಯವೇ ಇಲ್ಲ ಎನ್ನುವವರು ಈ ವಿಡಿಯೋ ನೋಡಲೇ ಬೇಕು. ಹೌದು, ಆರೋಗ್ಯಕರವಾಗಿ ಸ್ಟ್ರಾಬೆರಿ ಚೀಸ್ಕೇಕ್ ಮಾಡುವ ವಿಧಾನವನ್ನು vijayas_kitchen_chronicles ಎನ್ನುವಂತಹ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಸುಲಭವಾಗಿ ಸಕ್ಕರೆ ಹಾಕದೆಯೇ ಚೀಸ್ಕೇಕ್ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಿದ್ರೆ ಇನ್ನೇಕೆ ತಡ ಈ ವೀಕೆಂಡ್ ಗೆ ನೀವು ಕೂಡ ಈ ರೆಸಿಪಿ ಟ್ರೈ ಮಾಡಿ.