ಬೇಯಿಸಿದ ಆಲೂಗಡ್ಡೆಯನ್ನು ಸುಲಭವಾಗಿ ಸಿಪ್ಪೆ ತೆಗೆಯುವ ಈ ಟ್ರಿಕ್ ವೈರಲ್ ಆಗಿದೆ. ಮಹಿಳೆಯೊಬ್ಬರು ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವ ತಂತ್ರವನ್ನು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಈ ಕ್ಲಿಪ್ ಶೀಘ್ರದಲ್ಲೇ ವೈರಲ್ ಆಯಿತು.